Thursday, January 14, 2021

ಯಕ್ಷಪ್ರಸಂಗಕೋಶ ಯೋಜನೆ: ಹದಿನೇಳನೇ ಮೈಲಿಗಲ್ಲಿನಲ್ಲಿ ೧೫ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ!


 ಯಕ್ಷಪ್ರೇಮಿಗಳೇ,


೧೭ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ ೨೪೦ ಪ್ರಸಂಗಗಳ ಅಂತರಜಾಲ ಪ್ರಕಾಶನವಾಗಿರುವ ಬಗ್ಗೆ ಸಂತಸವಾಗುತ್ತಿದೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

ಈ ಬಾರಿ ಪ್ರಕಟವಾದ ೧೫ ಪ್ರಸಂಗಗಳ ಪಟ್ಟಿ:
ದಯವಿಟ್ಟು ಗಮನಿಸಿ. ಯಕ್ಷಪ್ರಸಂಗಕೋಶದ ಎಲ್ಲಾ ಪ್ರಸಂಗಗಳು ಕ್ರಮೇಣ ನಮ್ಮ ಇತರ ಯೋಜನೆಯಾದ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಪಟ್ಟಿ  ಕೋಷ್ಟಕಗಳಲ್ಲೂ ಅದಕ್ಕೇ ಮೀಸಲಾದ ಕಾಲಂನಲ್ಲಿ ಕೊಂಡಿಗಳ ಮೂಲಕ ಲಭ್ಯ.

ಅನುಕ್ರಮಣಿಕೆ

ಪ್ರಸಂಗ

ಕವಿ

ಆವೃತ್ತಿ

ಪ್ರಸಂಗ ಪುಸ್ತಿಕೆ pdf ಕೊಂಡಿ

೨೩೦

ಅಂಬಿಕಾ ಮಹಾತ್ಮ್ಯೆ

ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟ

೧.

https://drive.google.com/file/d/1wsU24NQohNRJdBVFuHaIkuozHOFyHjBv/view?usp=sharing

೨೩೮

ಅಮಾತ್ಯ ರಾಕ್ಷಸನ ಭೇದೋಪಾಯ ಭಂಗ

ಜಾಣ ಮಂಜಪ್ಪ ಕೆರೆಕೊಪ್ಪ

೧.

https://drive.google.com/file/d/14ZbLWHLkiB620yI1Jrlff6bLPw25vEFK/view?usp=sharing

೨೩೭

ಅಶೋಕ ಸುಂದರಿ

ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

೧.

https://drive.google.com/file/d/1Z3WSnnOmxoXg7yxDEl8MTmbbkwpLN3E4/view?usp=sharing

೨೪೦

ಕುಜೃಂಭ ಕಂದರ

ಶ್ರೀಧರ ಡಿ. ಎಸ್.‌

೧.

https://drive.google.com/file/d/13ETrdx1a1rCuuCqSDlzfT12-0KPtNV4J/view?usp=sharing

೨೩೩

ಘಟೋತ್ಕಚನ ಕಾಳಗ

ಧ್ವಜಪುರದ ನಾಗಪ್ಪಯ್ಯ

೧.

https://drive.google.com/file/d/1hnVI_LN9zXa32e9qX1IGvuXybqRKoUwZ/view?usp=sharing

೨೩೫

ನವಗ್ರಹ ಮಹಾತ್ಮೆ

ಕಿರಿಯ ಬಲಿಪ ನಾರಾಯಣ ಭಾಗವತ

೧.

https://drive.google.com/file/d/1EF1A3GyTMG0CC36Ar6ZRkYdh4w_QIOoh/view?usp=sharing

೨೩೬

ಪಾಂಚಜನ್ಯ

ಡಾ. ಪಟ್ಟಾಜೆ ಗಣೇಶ ಭಟ್ಟ

೧.

https://drive.google.com/file/d/1z1Udc6N476LsaBEGyqZgDMrx9_Y_VOjX/view?usp=sharing

೨೩೪

ಬ್ರಹ್ಮಯಜ್ಞ

ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟ

೧.

https://drive.google.com/file/d/1p330s3vLRu2wPkuXqm7lfM86ErNs4Ute/view?usp=sharing

೨೩೧

ಭೋಜ ಕಾಳಿದಾಸ

ಕಡತೋಕಾ ಮಂಜುನಾಥ ಭಾಗವತ

೧.

https://drive.google.com/file/d/15r1eAKqo_DPd7BrJPCw9UTSK5MigInE0/view?usp=sharing

೨೨೮

ಮಾರುತಿ ಪ್ರತಾಪ

ಜಾನಕೈ ತಿಮ್ಮಪ್ಪ ಹೆಗಡೆ

೧.

https://drive.google.com/file/d/1Mv3lR-9NHUtdmftgIcW46pnDz8tFo_Dt/view?usp=sharing

೨೨೬

ಮೀನಾಕ್ಷಿ ಕಲ್ಯಾಣ

ಅಜ್ಞಾತ ಕವಿ

೧.

https://drive.google.com/file/d/1UrPG-dTo4p3JS_jqjgx9kcJDag69ef1x/view?usp=sharing

೨೨೯

ಯಕ್ಷಲೋಕ ವಿಜಯ

ಗುಂಡು ಸೀತಾರಾಮ ರಾವ್‌

೧.

https://drive.google.com/file/d/16JbJi7DjeqWhNE7scBxaO194JPKXu9A7/view?usp=sharing

೨೩೯

ವಧೂ ಮಾಧವಿ

ಕಂದಾವರ ರಘುರಾಮ ಶೆಟ್ಟಿ

೧.

https://drive.google.com/file/d/1SpjSZAL7mM0SO1RIden5pzOR4i8iBQL0/view?usp=sharing

೨೩೨

ಸಹದೇವ ದಿಗ್ವಿಜಯ

ಅಡೂರು ಬಳಕಿಲ ವಿಷ್ಣಯ್ಯ

೧.

https://drive.google.com/file/d/1TX8KMQsmXW310ZtqdfV-zTARmo9fjSu_/view?usp=sharing

೨೨೭

ಸೌದಾಸ ಚರಿತ್ರೆ

ಪದ್ಯಾಣ ವೆಂಕಟೇಶ್ವರ ಭಟ್ಟ

೧.

https://drive.google.com/file/d/1nzGYp5k8Rx9ceACvuNuk9mvaD-VCBlYQ/view?usp=sharing

 


ಅದೇ ರೀತಿಯಲ್ಲಿ, ಪ್ರಸಂಗಪ್ರತಿಸಂಗ್ರಹದ ಆಂಡ್ರೋಯ್ಡ್ ಆಪ್ ನಲ್ಲೂ ಯಕ್ಷಪ್ರಸಂಗಕೋಶದ ಪ್ರಸಂಗಗಳು ಬೇರೆಯಾಗಿ ಲಭ್ಯ.
ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 



ಯಕ್ಷಪ್ರಸಂಗಪಟ್ಟಿಯ ಕೋಷ್ಟಕಗಳಿಗಾಗಿ ಕೆಳಗಿನ ಕೊಂಡಿಯನ್ನು ಒತ್ತಿರಿ:

ಪ್ರಸಂಗದ ಸರತಿಯ ಸಾಲು:
ಕವಿಯ ಸರತಿಯ ಸಾಲು:
ಪ್ರತೀ ಪ್ರಸಂಗದ ಎರಡನೇ ಪುಟದಲ್ಲಿ ನಮ್ಮ ತಂಡದ ಸ್ವರೂಪವನ್ನು ಪ್ರಕಟಿಸಿದ್ದೇವೆ. ಈ ಪ್ರಕಟಣೆಯ ಕೊನೆಯಲ್ಲೂ ಇದನ್ನು ಸೇರಿಸಿದ್ದೇವೆ. 

ಎಂದಿನಂತೆ, ಪ್ರತೀ ಪ್ರಸಂಗಕ್ಕೆ ಸಂದ ಸ್ವಯಂಸೇವಕರ ಅಳಿಲು ಸೇವೆಯನ್ನು ಪ್ರಸಂಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿಂದ ನೆನಪಿಸಿಕೊಂಡಿದ್ದೇವೆ. 



ವಂದನೆಗಳೊ೦ದಿಗೆ,


ರವಿ ಮಡೋಡಿ (ಅಧ್ಯಕ್ಷ)
ಅಶ್ವಿನಿ ಹೊದಲ (ಕಾರ್ಯದರ್ಶಿ)
ವಿಂಧ್ಯಾಶ್ರೀ ಸೋಮಯಾಜಿ (ಜಂಟಿ ಕಾರ್ಯದರ್ಶಿ)


ಯಕ್ಷಪ್ರಸಂಗಕೋಶಯೋಜನೆ ಸಮೂಹ ಹಾಗೂ ಯಕ್ಷವಾಹಿನಿ ಸಂಸ್ಥೆ /ಸಮೂಹಗಳ ಪರವಾಗಿ


ಯಕ್ಷವಾಹಿನಿಯ ಯಕ್ಷಪ್ರಸಂಗಕೋಶ ಯೋಜನಾ ಸಮೂಹ
ಗೌರವಾನ್ವಿತ ಸಂಪಾದಕ ಮಂಡಳಿ:
ಶ್ರೀಧರ ಡಿ. ಎಸ್‌. (ಗೌರವಾಧ್ಯಕ್ಷರು)ಗಿಂಡೀಮನೆ ಮೃತ್ಯುಂಜಯಡಾ. ಆನಂದರಾಮ ಉಪಾಧ್ಯದಿನೇಶ ಉಪ್ಪೂರಅಶೋಕ ಮುಂಗಳಿಮನೆ
ಗೌರವಾನ್ವಿತ ಸಲಹಾ ಮಂಡಳಿ:
ಅನಂತ ಪದ್ಮನಾಭ ಫಾಟಕ್‌ಡಾ. ಪ್ರದೀಪ ಸಾಮಗವಿದುಷಿ ಸುಮಂಗಲಾ ರತ್ನಾಕರ್‌ರಾಜಗೋಪಾಲ ಕನ್ಯಾನಶಶಿರಾಜ ಸೋಮಯಾಜಿಅವಿನಾಶ್‌ ಬೈಪಾಡಿತ್ತಾಯಮಹೇಶ್‌ ಪದ್ಯಾಣನಾರಾಯಣ ಹೆಬ್ಬಾರ್‌
ಕಾರ್ಯಕಾರಿ ಮಂಡಳಿ:
ರವಿ ಮಡೋಡಿ (ಯೋಜನಾಧ್ಯಕ್ಷ)ಅಶ್ವಿನಿ ಹೊದಲ (ಯೋಜನಾ ಕಾರ್ಯದರ್ಶಿ),  ವಿಂಧ್ಯಾಶ್ರೀ ಸೋಮಯಾಜಿ (ಯೋಜನಾ ಸಹಕಾರ್ಯದರ್ಶಿ)ನಟರಾಜ ಉಪಾಧ್ಯಹರಿಕೃಷ್ಣ ಹೊಳ್ಳಕಜೆ ಸುಬ್ರಹ್ಮಣ್ಯ ಭಟ್‌ಲ. ನಾ. ಭಟ್‌ಅಜಿತ್‌ ಕಾರಂತ್‌ಇಟಗಿ ಮಹಾಬಲೇಶ್ವರ ಭಟ್ಪಟ್ಟಾಜೆ ವಸಂತಕೃಷ್ಣ,    ಡಾ. ಶ್ರೀಕೃಷ್ಣ ಭಟ್‌ ಸುಣ್ಣಂಗುಳಿವಿದ್ಯಾಹೆಗಡೆ ಕವಿತಾಸ್ಫೂರ್ತಿಶಿವಕುಮಾರ ಬಿ. ಅಳಗೋಡು
ಗೌರವಾನ್ವಿತ ಸ್ವಯಂಸೇವಕರು:
ಗಣಪತಿ ಭಟ್‌ ಪಿ.ವಸುಮತಿ ಜಿ.ಅನಿತಾ ಎಂ. ಜಿ. ರಾವ್‌ರಂಜನ ಭಟ್‌ಶಶಿಕಲಾ ಮೂರ್ತಿರಘುರಾಜ್‌ ಶರ್ಮಚಂದ್ರ ಆಚಾರ್‌ಸುಬ್ರಹ್ಮಣ್ಯ ಭಾಗವತ್‌ಉಮೇಶ್‌ ಶಿರೂರುವೆಂಕಟೇಶ್‌ ಹೆಗಡೆವೆಂಕಟೇಶ್‌ ವೈದ್ಯಕೆ. ಗೋವಿಂದ ಭಟ್‌ ಬೆಂಗಳೂರುಸತೀಶ್‌ ಯಲ್ಲಾಪುರಮಯೂರಿ ಉಪಾಧ್ಯಾಯಶ್ರೀಕಾಂತ್‌ ನಾಯಕ್‌ರವಿ ಕಾಮತ್‌ ಕುಮಟಾರಾಮಕೃಷ್ಣ ಮರಾಠಿ
ಸಹಕಾರ:
ಪ್ರಸಂಗ ಕವಿಗಳು:
ಬಲಿಪ ನಾರಾಯಣ ಭಾಗವತಹೊಸ್ತೋಟ ಮಂಜುನಾಥ ಭಾಗವತಪ್ರೊ. ಎಂ. ಎ. ಹೆಗಡೆಡಾ. ಅಮೃತ ಸೋಮೇಶ್ವರಶ್ರೀಧರ ಡಿ. ಎಸ್‌.ಎಂ. ಆರ್‌. ಲಕ್ಷ್ಮೀನಾರಾಯಣಮಧುಕುಮಾರ್‌ ಬೋಳೂರುಅಗರಿ ಭಾಸ್ಕರ ರಾವ್‌ಅಂಬರೀಷ ಭಾರದ್ವಾಜಶಿವಕುಮಾರ ಬಿ. ಅಳಗೋಡುದಿನೇಶ ಉಪ್ಪೂರಗಿಂಡೀಮನೆ ಮೃತ್ಯುಂಜಯಇಟಗಿ ಮಹಾಬಲೇಶ್ವರ ಭಟ್‌ವಿಶ್ವವಿನೋದ ಬನಾರಿಮಧೂರು ವೆಂಕಟಕೃಷ್ಣಡಾ. ಪಟ್ಟಾಜೆ ಗಣೇಶ ಭಟ್‌
ಕವಿಚರಿತ್ರೆ ಮತ್ತು ಪ್ರಸಂಗಯಾದಿ:
ಡಾ. ಕಬ್ಬಿನಾಲೆ ವಸಂತ ಭಾರದ್ವಾಜಡಾ. ಪಾದೇಕಲ್ಲು ವಿಷ್ಣು ಭಟ್‌
ಸಂಸ್ಥೆಗಳು:
ಕರ್ನಾಟಕ ಯಕ್ಷಗಾನ ಅಕಾಡೆಮಿ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಕರ್ನಾಟಕ ಸರ್ಕಾರ)ಯಕ್ಷಗಾನ ಕಲಾರಂಗ ಉಡುಪಿಯಕ್ಷಸಿಂಚನ ಬೆಂಗಳೂರು
ಪ್ರಸಂಗ ಪುಸ್ತಕ ಒದಗಣೆ ಮತ್ತಿತರ:
ಡಾ. ರಾಧಾಕೃಷ್ಣ ಉರಾಳ್‌ಅಗರಿ ಭಾಸ್ಕರ ರಾವ್‌ಗೋಪಾಲಕೃಷ್ಣ ಭಾಗವತ್‌ಶ್ರೀಪಾದಗದ್ದೆಮುರಳಿ ಶ್ರೇಣಿಅನಂತ ದಂತಳಿಕೆಗುರುನಂದನ್‌ ಹೊಸೂರುನಾರಾಯಣ ಶಾನುಭಾಗನಾರಾಯಣ ಯಾಜಿಶೇಷಗಿರಿಯಪ್ಪಎಸ್.‌ ಎಂ. ಹಗಡೆದಿವಾಕರ ಹೆಗಡೆನಿತ್ಯಾನಂದ ಹೆಗಡೆ ಮೂರೂರುಶ್ರೀನಿಧಿ ಡಿ. ಎಸ್.‌ರವೀಂದ್ರ ಐತುಮನೆಗುರುರಾಜ ಹೊಳ್ಳ ಬಾಯಾರುಸುರೇಶ್‌ ಹೆಗಡೆ ಬೆಳಸಲಿಗೆಮನೋಹರ ಕುಂದರ್‌ನಂದಳಿಕೆ ಬಾಲಚಂದ್ರ ರಾವ್‌ರಘುರಾಮ್‌ ಮುಳಿಯಸುಧಾ ಕಿರಣ್‌ ಅಧಿಕ ಶ್ರೇಣಿಮಹಾಬಲಮೂರ್ತಿ ಕೊಡ್ಲೆಕೆರೆಎ. ಎನ್.‌ ಹೆಗಡೆಮುರಳೀಧರ ಉಪಾಧ್ಯ
ಯಕ್ಷವಾಹಿನಿ ಸಂಸ್ಥೆ
ಗೌರವಾನ್ವಿತ ಸಲಹಾ ಮಂಡಳಿ:
ಮಲ್ಪೆ ಲಕ್ಷ್ಮೀನಾರಾಯಣ ಸಾಮಗ (ಗೌರವಾಧ್ಯಕ್ಷರು)ಶ್ರೀಧರ ಡಿ. ಎಸ್.‌ಗಿಂಡೀಮನೆ ಮೃತ್ಯುಂಜಯದಿನೇಶ ಉಪ್ಪೂರಡಾ. ಪ್ರದೀಪ ಸಾಮಗರಾಜಗೋಪಾಲ ಕನ್ಯಾನಶಶಿರಾಜ ಸೋಮಯಾಜಿಅನಂತ ಪದ್ಮನಾಭ ಫಾಟಕ್ವಿದುಷಿ ಸುಮಂಗಲಾ ರತ್ನಾಕರ್‌ಹರಿಕೃಷ್ಣ ಹೊಳ್ಳಕಜೆ ಸುಬ್ರಹ್ಮಣ್ಯ ಭಟ್‌ಲ. ನಾ. ಭಟ್‌ರಾಘವೇಂದ್ರ ಮಯ್ಯ (ಲೆಕ್ಕ ಪರಿಶೋಧಕರು)
ವಿಶ್ವಸ್ಥ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿ:
ಡಾ. ಆನಂದರಾಮ ಉಪಾಧ್ಯ (ಅಧ್ಯಕ್ಷ)ನಟರಾಜ ಉಪಾಧ್ಯ (ಕಾರ್ಯದರ್ಶಿ)ರವಿ ಮಡೋಡಿ (ಖಜಾಂಚಿ)
ಆರ್ಥಿಕ ಸಹಾಯ:
ಅಶೋಕ್‌ ಶೆಟ್ಟಿ ವಿ. ಕೊಡ್ಲಾಡಿಗಿಂಡೀಮನೆ ಮೃತ್ಯುಂಜಯನಟರಾಜ ಉಪಾಧ್ಯ
ಪುಸ್ತಕ ಸಹಾಯ:
ವಿದುಷಿ ಸುಮಂಗಲಾ ರತ್ನಾಕರ್‌ಮಂಟಪ ಪ್ರಭಾಕರ ಉಪಾಧ್ಯಡಾ. ಆನಂದರಾಮ ಉಪಾಧ್ಯಗಿಂಡೀಮನೆ ಮೃತ್ಯುಂಜಯನಟರಾಜ ಉಪಾಧ್ಯ


ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...